সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
উদাহরণ : ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
সমার্থক : ವಿತಂತು, ವಿಧವೆ, ವೈಧವ್ಯ
অন্যান্য ভাষায় অনুবাদ :हिन्दी English
राँड़ या विधवा होने की अवस्था या भाव।
The time of a woman's life when she is a widow.
অর্থ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
উদাহরণ : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
সমার্থক : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ
वह स्त्री जिसका पति मर गया हो।
A woman whose husband is dead especially one who has not remarried.
অর্থ : ಯಾರ ಪತಿ ಸತ್ತುಹೋಗಿದ್ದಾರೋ
উদাহরণ : ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.
সমার্থক : ಗಂಡಯಿಲ್ಲದವಳು, ವಿಧವೆ
जिसका पति मर गया हो।
Single because of death of the spouse.
ইনস্টল