সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಒಳಗಿನ ವಸ್ತುವನ್ನು ಅಲ್ಲಾಡಿಸಿ ಹೊರಗೆ ತೆಗೆದು ಖಾಲಿಮಾಡುವ ಪ್ರಕ್ರಿಯೆ
উদাহরণ : ಮಗು ಚಾಕಲೆಟನ ಡಬ್ಬವನ್ನು ಖಾಲಿಮಾಡುತ್ತಿದೆ.
সমার্থক : ಬರಿದುಮಾಡು, ಮುಗಿಸು
অন্যান্য ভাষায় অনুবাদ :हिन्दी
अंदर की चीज हिला-डुलाकर बाहर निकालना।
অর্থ : ಎಲ್ಲವನ್ನೂ ತೆಗೆದುಕೊಳ್ಳುವುದು ಅಥವಾ ನಷ್ಟಗೊಳಿಸುವುದು ಅಥವಾ ಒಂದೇ ಸಲ ಖಾಲಿಮಾಡುವ ಪ್ರಕ್ರಿಯೆ
উদাহরণ : ನೆನ್ನೆ ತಾನೆ ಖಂದಾಯ ಅಧಿಕಾರಿಗಳು ಏಜೆಂಜ್ಸಿಯ ಖಾತೆಯನ್ನು ಬರಿದುಮಾಡಿದರು.
সমার্থক : ಬರಿದುಮಾಡು
सब कुछ ले लेना या नष्ट कर देना या एकदम खाली कर देना।
ইনস্টল