সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ
উদাহরণ : ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
সমার্থক : ಶೂನ್ಯತ್ವ
অন্যান্য ভাষায় অনুবাদ :हिन्दी English
रिक्त या खाली होने की अवस्था या भाव।
The state of containing nothing.
অর্থ : ಯಾವುದಾದರು ವಸ್ತು ಅಥವಾ ಗುಣದ ಅಭಾವ
উদাহরণ : ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
किसी वस्तु या गुण का सर्वथा अभाव।
A state of complete lack of some abstract property.
অর্থ : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
উদাহরণ : ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
সমার্থক : ಬರಿ
जिसके ऊपर कुछ लिखा या छपा न हो।
(of a surface) not written or printed on.
ইনস্টল