পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಖಾತೆ ತೆರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಖಾತೆ ತೆರೆ   ಕ್ರಿಯಾಪದ

অর্থ : ಬ್ಯಾಂಕು ಮುಂತಾದ ಸ್ಥಳಗಳಲ್ಲಿ ಯಾರೋ ಒಬ್ಬರ ಹೆಸರಿನಲ್ಲಿ ಖಾತೆ ತೆರೆಯುವ ಪ್ರಕ್ರಿಯೆ

উদাহরণ : ಅವನು ಸ್ಟೇಟ್ ಬ್ಯಾಂಕ್ ನಲ್ಲಿ ನನ್ನದೊಂದು ಖಾತೆಯನ್ನು ತೆರೆಸಿದ.


অন্যান্য ভাষায় অনুবাদ :

बैंक आदि में किसी के नाम से खाता शुरु कराना।

उसने स्टेट बैंक में मेरा खाता खुलवाया।
खाता खुलवाना

অর্থ : ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡಲು ತೆರೆಯುವ ಲೆಕ್ಕದ ಖಾತೆ

উদাহরণ : ಇಂದೇ ನಾನು ಕೆನರಾ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ತೆರೆದೆ.


অন্যান্য ভাষায় অনুবাদ :

बही में किसी का नाम चढ़ावाकर उसके साथ होने वाले लेन-देन का हिसाब शुरू करना।

आज ही मैंने कैनरा बैंक में अपना खाता खोला है।
खाता खोलना

অর্থ : ಯಾವುದೋ ಒಂದು ಉದ್ದೇಶದಿಂದ ಕೆಲಸವನ್ನು ಪ್ರಾರಂಭಮಾಡಿದ್ದು ಅದರ ಪರಿಣಾಮವನ್ನು ಅನುಭವಿಸುವ ಪ್ರಕ್ರಿಯೆ

উদাহরণ : ಸೇವಾಗ್ ಮೊದಲ ಚಂಡನ್ನು ಬೀಸಿ ಆರು ರನ್ನು ಪಡೆದು ತಮ್ಮ ಖಾತೆ ತೆರೆದಿದ್ದಾರೆ.


অন্যান্য ভাষায় অনুবাদ :

जिस उद्देश्य से कोई काम आरंभ किया हो उसका परिणाम पाना।

सहवाग ने पहली ही गेंद से छः रनों का खाता खोला।
खाता खोलना