পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಖರ್ಜೂರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಖರ್ಜೂರ   ನಾಮಪದ

অর্থ : ಖರ್ಜೂರ ಜಾತಿಯ ಒಂದು ಪ್ರಕಾರದ ಸುಂದರ ಮರ ಪ್ರಾಯಶಃ ಅದು ಜಲಾಶಯಗಳ ದಡದಲ್ಲಿ ಇರುತ್ತದೆ

উদাহরণ : ಅವನು ತುಂಬಾ ಸುಂದರವಾದ ಒಂದು ಜಲಾಶಯವನ್ನು ನಿರ್ಮಾಣ ಮಾಡಿದನ್ನು ಮತ್ತು ಅದರ ನಾಲ್ಕು ಕಡೆಗಳಲ್ಲಿಯೂ ಖರ್ಜೂರದ ಗಿಡಗಳನ್ನು ಹಾಕಿದನು.


অন্যান্য ভাষায় অনুবাদ :

खजूर की जाति का एक प्रकार का सुंदर पेड़ जो प्रायः जलाशयों के किनारे होता है।

उसने एक बहुत ही सुंदर जलाशय बनवाया और उसके चारों तरफ हिंताल लगवाया।
द्विधालेख्य, नीलताल, विशालपत्र, वृहद्दल, शिरापत्र, शीताल, श्रीताल, स्थूलताल, स्याम-तमाल, हिंताल

Any plant of the family Palmae having an unbranched trunk crowned by large pinnate or palmate leaves.

palm, palm tree

অর্থ : ಖರ್ಜೂರ ಒಣ ಹಣ್ಣಿನ ಸಾಲಿಗೆ ಬರುವುದು

উদাহরণ : ಅಳುತ್ತಿದ ಮಗುವಿಗೆ ಸಮಾಧಾನ ಮಾಡಲು ತಾತ ಉತ್ತುತ್ತಿಯನ್ನು ತಿನ್ನಲು ಕೊಟ್ಟರು.

সমার্থক : ಉತ್ತುತ್ತಿ


অন্যান্য ভাষায় অনুবাদ :

पिंडखजूर का फल जो मेवा के अन्तर्गत आता है।

चाचाजी ने रोते हुए बच्चे को छुहारा खाने के लिए दिया।
खुरमा, छुहारा, छोहारा, नीलच्छद, ह्रस्वफल

Sweet edible fruit of the date palm with a single long woody seed.

date