পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಖಟ್ಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಖಟ್ಲೆ   ನಾಮಪದ

অর্থ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ

উদাহরণ : ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.

সমার্থক : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ದಾವೆ, ಪ್ರಯತ್ನ, ಫಿರ್ಯಾದು


অন্যান্য ভাষায় অনুবাদ :

अपकार के निवारण या क्षतिपूर्ति के निमित्त की गई न्यायालय में प्रार्थना।

न्यायालय ने प्रतिवादी को अभियोग के अनुरूप मुआवज़ा देने कहा।
अभियुक्ति, अभियोग, अभिहार, अभ्याहार, नालिश, फरियाद, फर्याद, फ़रियाद

The lawyers acting for the state to put the case against the defendant.

prosecution

অর্থ : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ

উদাহরণ : ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.

সমার্থক : ಅಪರಾಧದ ಯೋಜನೆ, ಅಪಾದನೆ, ದಾವೆ, ನ್ಯಾಯ, ಫಿರ್ಯಾದು, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ


অন্যান্য ভাষায় অনুবাদ :

अभियोग, अपराध, अधिकार या लेन-देन आदि से संबंध रखने वाला वह विवाद जो न्यायालय के सामने किसी पक्ष की ओर से विचार के लिए रखा जाए।

यह मुकदमा न्यायालय में विचाराधीन है।
अभियोग, कांड, काण्ड, केस, मामला, मुआमला, मुकदमा, मुकद्दमा, मुक़दमा, मुक़द्दमा, वाद

A comprehensive term for any proceeding in a court of law whereby an individual seeks a legal remedy.

The family brought suit against the landlord.
case, causa, cause, lawsuit, suit