অর্থ : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
উদাহরণ :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
সমার্থক : ತಳಮಳ, ಪ್ರಕ್ಷುಬ್ದತೆ, ವ್ಯಾಕುಲ
অন্যান্য ভাষায় অনুবাদ :
A mental state of extreme emotional disturbance.
agitation