অর্থ : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ
উদাহরণ :
ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.
সমার্থক : ಅಧಮ, ಅಧಮತೆ, ಕ್ಷುದ್ರ, ನೀಚ, ನೀಚತನ, ಹೀನ, ಹೀನತನ
অন্যান্য ভাষায় অনুবাদ :
The quality of being unimportant and petty or frivolous.
pettiness, puniness, slightness, triviality