পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕ್ಷಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕ್ಷಯ   ನಾಮಪದ

অর্থ : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು

উদাহরণ : ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.

সমার্থক : ಕೊಳೆತ, ಜೀರ್ಣತೆ


অন্যান্য ভাষায় অনুবাদ :

धीरे-धीरे घटने या नष्ट होने की क्रिया।

बुढ़ापे में स्मरण शक्ति का ह्रास हो जाता है।
अपचय, अवक्षय, क्षय, ह्रास

A condition inferior to an earlier condition. A gradual falling off from a better state.

declination, decline

অর্থ : ಒಂದು ಅಸಾಧ್ಯ ರೋಗ ಅದು ರೋಗಿಯ ಶ್ವಾಶಕೋಶ ಕೊಳೆಯಿಸುತ್ತದೆ ಮತ್ತು ಪೂರ್ತಿ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ

উদাহরণ : ಅವನು ಕ್ಷಯರೋಗದಿಂದ ಬಳಲುತ್ತಿರುವ ತನ್ನ ಮಗುವನ್ನು ಔಷಧಿ ಕೊಡಿಸುವುದಕ್ಕಾಗಿ ಪಟ್ಟಣಕ್ಕೆ ಕರೆದುಕೊಂಡು ಹೋದ.

সমার্থক : ಕ್ಷಯರೋಗ, ಟಿಬಿ


অন্যান্য ভাষায় অনুবাদ :

एक संक्रामक रोग जो एक प्रकार के बैक्टिरिया के साँस या भोजन के साथ शरीर में प्रवेश करने से होता है और जो बुखार तथा छोटे घावों के रूप में प्रकट होता है (विशेषकर फेफड़ों में लेकिन तीव्र अवस्था में शरीर के अन्य भागों में भी)। इसमें रोगी का फेफड़ा या संक्रमित अंग सड़ता जाता है और सारा शरीर धीरे-धीरे कमज़ोर हो जाता है।

वह तपेदिक से पीड़ित अपने बच्चे को इलाज कराने के लिए शहर लेकर गया है।
क्षय, क्षय रोग, क्षय-रोग, क्षयरोग, क्षयी, टीबी, तपेदिक, तपेदिक़, नृपामय, पापयक्ष्मा, यक्ष्मा, राजयक्ष्मा, रोगराज, शोष

Infection transmitted by inhalation or ingestion of tubercle bacilli and manifested in fever and small lesions (usually in the lungs but in various other parts of the body in acute stages).

t.b., tb, tuberculosis