অর্থ : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ
উদাহরণ :
ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.
সমার্থক : ದೃತ್ಯಕುಲದಲ್ಲಿ ಹುಟ್ಟಿದಳು, ರಾಕ್ಷಸಿ
অন্যান্য ভাষায় অনুবাদ :
অর্থ : ಕ್ರೂರ ಮತ್ತು ಶೂರ ಸ್ತ್ರೀ
উদাহরণ :
ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.
সমার্থক : ಕರ್ಕಶಸ್ತ್ರೀ, ಪಿಶಾಚಿನಿ, ರಾಕ್ಷಸಿ
অন্যান্য ভাষায় অনুবাদ :