পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕ್ರಯ-ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕ್ರಯ-ಮಾಡು   ಕ್ರಿಯಾಪದ

অর্থ : ದುಡ್ಡು ಇಲ್ಲವೇ ಇತರ ವಸ್ತುಗಳನ್ನು ಕೊಟ್ಟು ಇನ್ನೊಂದು ವಸ್ತುವನ್ನು ಒಪ್ಪಂದದ ಮೂಲಕ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ

উদাহরণ : ನಾನು ಒಂದು ಮನೆ ಕೊಂಡುಕೊಳ್ಳಬೇಕೆಂದಿದ್ದೇನೆ.

সমার্থক : ಕೊಂಡುಕೊಳ್ಳು, ಕೊಳ್ಳು, ಕ್ರಯ ಮಾಡು, ಕ್ರಯಕ್ಕೆ ಕೊಳ್ಳು, ಕ್ರಯಕ್ಕೆ ತೆಗೆದುಕೊಳ್ಳು, ಕ್ರಯಕ್ಕೆ ಪಡೆ, ಕ್ರಯಮಾಡು, ಖರೀದಿ ಮಾಡು, ಖರೀದಿ-ಮಾಡು, ಖರೀದಿಮಾಡು, ಖರೀದಿಸು, ದುಡ್ಡಿಗೆ ಕೊಳ್ಳು, ದುಡ್ಡಿಗೆ ತೆಗೆದುಕೊಳ್ಳು, ದುಡ್ಡಿಗೆ ಪಡೆ


অন্যান্য ভাষায় অনুবাদ :

पैसे आदि देकर किसी दुकान, व्यक्ति आदि से कुछ सौदा मोल लेना।

मैंने दुकान से एक कुर्ता खरीदा।
क्रय करना, खरीदना, ख़रीदना, मोल लेना, लेना

Buy, select.

I'll take a pound of that sausage.
take