পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕ್ರಮವಿಲ್ಲದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕ್ರಮವಿಲ್ಲದ   ಗುಣವಾಚಕ

অর্থ : ಯಾವುದು ವಿಧಾನ ಅಥವಾ ವಿಧಿಯ ಅನುಸಾರ ಸರಿಯಾಗಿಲ್ಲವೋ

উদাহরণ : ವಿಧಾನವಿಲ್ಲದ ಕಾರ್ಯಗಳು ಹಾಳಾಗುತ್ತವೆ.

সমার্থক : ಕ್ರಮವಿಲ್ಲದಂತ, ಕ್ರಮವಿಲ್ಲದಂತಹ, ರೀತಿಯಿಲ್ಲದ, ರೀತಿಯಿಲ್ಲದಂತ, ರೀತಿಯಿಲ್ಲದಂತಹ, ವಿಧಾನವಿದಲ್ಲ, ವಿಧಾನವಿಲ್ಲದಂತ, ವಿಧಾನವಿಲ್ಲದಂತಹ, ವಿಧಿಯಿಲ್ಲದ, ವಿಧಿಯಿಲ್ಲದಂತ, ವಿಧಿಯಿಲ್ಲದಂತಹ


অন্যান্য ভাষায় অনুবাদ :

जो विधान या विधि के अनुसार ठीक न हो।

अविधान कार्य से क्षति होती है।
अविधान, अविधि, अविधिक

Prohibited by law or by official or accepted rules.

An illegal chess move.
illegal

অর্থ : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು

উদাহরণ : ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.

সমার্থক : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಪಂಕ್ತಿಯಿಲ್ಲದ, ಶಿಸ್ತಿಲ್ಲದ, ಸಾಲಾಗಿಲ್ಲದ


অন্যান্য ভাষায় অনুবাদ :

Not arranged in order.

disordered, unordered