অর্থ : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
উদাহরণ :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
সমার্থক : ವ್ಯವಸ್ಥಿತವಾಗಿ
অন্যান্য ভাষায় অনুবাদ :
অর্থ : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
উদাহরণ :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
সমার্থক : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ
অন্যান্য ভাষায় অনুবাদ :
नियमित रूप से या नियमित समय पर।
हमारे पिताजी नियमिततः पूजा-पाठ करते हैं।