পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೋಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೋಲು   ನಾಮಪದ

অর্থ : ಈ ಆಟವನ್ನು ಚರ್ಮದ ಹೊದಿಕೆಯ ಆಟದ ಬಡಿಗೆಯಿಂದ ಆಡಳಾಗುತ್ತದೆ

উদাহরণ : ಅವನು ಚರ್ಮದ ಹೊದಿಕೆಯಿಂದ ಮಾಡಿದ ಆಟದ ಬಡಿಗೆಯಿಂದ ಆಟವಾಡುತ್ತಿದ್ದಾನೆ.

সমার্থক : ಆಟದ ಬಡಿಗೆ, ಚರ್ಮದ ಹೊದಿಕೆಯ ಆಟದ ಬಡಿಗೆ


অন্যান্য ভাষায় অনুবাদ :

वह खेल जो गतके से खेला जाता है।

वह गतके का अच्छा खिलाड़ी है।
गतका, गदका

অর্থ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

উদাহরণ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

সমার্থক : ದಪ್ಪಕೋಲು, ದೊಣ್ಣೆ, ಬಡಿಗೆ, ಬೆತ್ತ, ಸಲಾಕಿ


অন্যান্য ভাষায় অনুবাদ :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

অর্থ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

উদাহরণ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

সমার্থক : ಛಡಿ, ಬೆತ್ತ, ಹುಲ್ಲುಕಡ್ಡಿ


অন্যান্য ভাষায় অনুবাদ :

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

অর্থ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

উদাহরণ : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

সমার্থক : ದಂಡ, ದೊಣ್ಣೆ, ಬಡಿಗೆ


অন্যান্য ভাষায় অনুবাদ :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

অর্থ : ದೊಡ್ಡ ಲಾಠಿ

উদাহরণ : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

সমার্থক : ದಂಡ, ದೊಣ್ಣೆ, ಯಷ್ಟಿ, ಲಾಠಿ


অন্যান্য ভাষায় অনুবাদ :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

অর্থ : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

উদাহরণ : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

সমার্থক : ದೊಣ್ಣೆ, ಬೆತ್ತ


অন্যান্য ভাষায় অনুবাদ :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

অর্থ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

উদাহরণ : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

সমার্থক : ಕೋರಡಾ, ಕೋರಡೆ, ಚಬುಕ, ಚಾಟಿ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು


অন্যান্য ভাষায় অনুবাদ :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

অর্থ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

উদাহরণ : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

সমার্থক : ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ


অন্যান্য ভাষায় অনুবাদ :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

অর্থ : ದಪ್ಪ ಮತ್ತು ಉದ್ಧವಾದ ಕೋಲು

উদাহরণ : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

সমার্থক : ಕಡ್ಡಿ, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ, ಬತ್ತಳಿಕೆ


অন্যান্য ভাষায় অনুবাদ :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

অর্থ : ಚಿಹ್ನಿ ದಾಂಡು ಆಟದಲ್ಲಿ ಚಿಹ್ನಿಯ ಮೇಲ್ಭಾಗ ಚರ್ಮವನ್ನು ಸುತ್ತಿರುತ್ತಾರೆ

উদাহরণ : ಆಟ ವಾಡುವ ಸಮಯದಲ್ಲಿ ಅವನ ಕೋಲು ಮುರಿದು ಹೋಯಿತು

সমার্থক : ಗುದಿಗೆ, ದಾಂಡು


অন্যান্য ভাষায় অনুবাদ :

पैंतरा खेलने का वह डंडा जिसके ऊपर चमड़ा मढ़ा रहता है।

खेल खेलते समय उसका गतका टूट गया।
कुतका, गतका, गदका

অর্থ : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು

উদাহরণ : ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.

সমার্থক : ಆದಾರ ಸಂಭ, ಊರುಗೋಲು, ಕಂಬ, ದಬ್ಬೆ, ಬೊಂಬು, ಸಂಭ


অন্যান্য ভাষায় অনুবাদ :

भारी वस्तु आदि को टिकाए रखने के लिए उसके नीचे लगाई हुई लकड़ी।

केले का पेड़ फलों के भार से झुक रहा है उसे थूनी लगा दो।
अटुकन, अड़ाना, आड़, आधार, उठँगन, उठंगन, उठगन, उढ़कन, उढ़ुकन, चाँड़, चांड़, टेक, टेकन, टेकनी, ठेक, डाट, ढासना, थंबी, थूनी, रोक

A support placed beneath or against something to keep it from shaking or falling.

prop