অর্থ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
উদাহরণ :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
সমার্থক : ನಯ, ನಾಜೂಕತೆ, ನಾಜೂಕು, ಸುಕುಮಾರತೆ
অন্যান্য ভাষায় অনুবাদ :
The quality of being beautiful and delicate in appearance.
The daintiness of her touch.অর্থ : ಮೃದುವಾಗುವ ಸ್ಥಿತಿ ಅಥವಾ ಭಾವನೆ
উদাহরণ :
ವಾಣೀಯ ಮೃದುತನವನ್ನು ಎಲ್ಲರು ಇಷ್ಟಪಡುವರು
অন্যান্য ভাষায় অনুবাদ :
A visual property that is subdued and free from brilliance or glare.
The softness of the morning sky.