অর্থ : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು
উদাহরণ :
ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.
সমার্থক : ಕೋಪ ಬರಿಸು, ಸಿಟ್ಟು ಬರಿಸು, ಸಿಟ್ಟುತರಿಸು
অন্যান্য ভাষায় অনুবাদ :
कुछ ऐसा काम करना कि सामनेवाला क्रोधित हो।
उसकी फालतू की बातें मुझे गुस्सा दिलाती हैं।