পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೋಪಗೊಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೋಪಗೊಳ್ಳು   ಕ್ರಿಯಾಪದ

অর্থ : ಕೋಪದಿಂದ ಕೂಡಿದಂತಹ

উদাহরণ : ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.

সমার্থক : ಕೋಪ ಮಾಡು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾಗು, ಸಿಟ್ಟಾದ, ಸಿಟ್ಟು ಮಾಡು


অন্যান্য ভাষায় অনুবাদ :

Become angry.

He angers easily.
anger, see red

অর্থ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

উদাহরণ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

সমার্থক : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು


অন্যান্য ভাষায় অনুবাদ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

অর্থ : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ

উদাহরণ : ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.

সমার্থক : ಮನಸ್ಸಿನಲ್ಲಿ ಕುದಿ, ಸಿಟ್ಟಾಗು


অন্যান্য ভাষায় অনুবাদ :

किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।

मैं उसका काम न कर सका इसलिए वह मुझसे रूठा हुआ है।
अनखना, अनखाना, अनसाना, अनैसना, फूलना, मुँह फुलाना, रिसाना, रुष्ट होना, रूठना, रूसना

Be in a huff and display one's displeasure.

She is pouting because she didn't get what she wanted.
brood, pout, sulk

অর্থ : ಬಹಳ ಕೋಪ ಮಾಡಿಕೊಳ್ಳುವ ಪ್ರಕ್ರಿಯೆ

উদাহরণ : ಹೆಂಡತಿಯ ಮಾತನ್ನು ಕೇಳಿದ ಗಂಡ ಬಹಳ ಸಿಟ್ಟಾದ.

সমার্থক : ಕ್ರೋಧದಿಂದ ತಪ್ತನಾಗು, ಬಹಳ ಸಿಟ್ಟಾಗು


অন্যান্য ভাষায় অনুবাদ :

बहुत अधिक क्रोधित होना।

पत्नी की बात सुनकर पति आग-बबूला हो गया।
अगियाना, आग-बगूला होना, आग-बबूला होना

Get very angry.

Her indifference to his amorous advances really steamed the young man.
steam

অর্থ : ಕೋಪದಿಂದ ವಿವಶನಾಗುವ ಪ್ರಕ್ರಿಯೆ

উদাহরণ : ಅವರ ಮಾತುಗಳನ್ನು ಕೇಳುತ್ತಲೇ ಅವನು ಕೋಪಗೊಂಡ.

সমার্থক : ಉದ್ವೇಗಗೊಳ್ಳು, ಕುಪಿತನಾಗು, ಕ್ರೊದಗೊಳ್ಳು


অন্যান্য ভাষায় অনুবাদ :

क्रोध से बेकाबू होना।

उनकी बातें सुनते ही वह खौल गया।
आवेश में आना, उबलना, खौलना, बेक़ाबू होना, बेकाबू होना