পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೋಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೋಪ   ನಾಮಪದ

অর্থ : ಕೋಪ ತುಂಬಿದ ನೋಟ

উদাহরণ : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

সমার্থক : ಕೇರಳಿದ ದೃಷ್ಟಿ, ಕೋಪದ ದೃಷ್ಟಿ, ಕ್ರೋಧ, ಸಿಟ್ಟು


অন্যান্য ভাষায় অনুবাদ :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

অর্থ : ತುಂಬಾ ಕೋಪ ಬಂದಾಗ ಏರುವಂತಹ ಆವೇಶ

উদাহরণ : ಅವನ ಮುಖ ಕೋಪದಿಂದ ಕೆಂಪಾಗಿದೆ.

সমার্থক : ಆವೇಶ


অন্যান্য ভাষায় অনুবাদ :

अत्यधिक गुस्सा आने पर चढ़ने वाला आवेश।

उसने तैश में आकर उसे डंडे से पीटना शुरू कर दिया।
तैश

অর্থ : ಯಾವುದೇ ಮಾತು ಅಥವಾ ಘಟನೆಯಿಂದ ಕೋಪದ ಭಾವ ಉಂಟಾಗುವುದು

উদাহরণ : ನನ್ನ ಮಾತಿನಿಂದಾಗಿ ಅವರಿಗೆ ಸಿಟ್ಟು ಬಂತು.

সমার্থক : ಸಿಟ್ಟು


অন্যান্য ভাষায় অনুবাদ :

खीजने का भाव या वह क्रोध जो मन-ही-मन रहे।

उसकी खीज देखकर सब उसे और चिढ़ाने लगे।
अनख, कुढ़न, खीज, खीझ, खीस, खुंदक, झुँझलाहट, भँड़ास

Agitation resulting from active worry.

Don't get in a stew.
He's in a sweat about exams.
fret, lather, stew, sweat, swither

অর্থ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

উদাহরণ : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

সমার্থক : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


অন্যান্য ভাষায় অনুবাদ :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

অর্থ : ಮನಸ್ಸಿನಲ್ಲಿ ತುಂಬಿಕೊಂಡಿರುವ ಕ್ರೋದ, ದುಃಖ ಅಥವಾ ದ್ವೇಶ

উদাহরণ : ತಂದೆ ಕಚೇರಿಯಿಂದ ಮನೆಗೆ ಬಂದ ತಕ್ಷಣ ಅಮ್ಮ ದಿನಪೂರ್ತಿಯ ಸಿಟ್ಟಿನ್ನು ತೋಡಿಕೊಂಡಳು.

সমার্থক : ಸಿಟ್ಟು


অন্যান্য ভাষায় অনুবাদ :

मन में दबाया हुआ क्रोध, दुख या द्वेष।

पिता के दफ्तर से आते ही माँ अपना दिनभर का गुबार निकालने लगीं।
ग़ुबार, गुबार

অর্থ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

উদাহরণ : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

সমার্থক : ಅತ್ಯಾಚಾರ, ಅದ್ಭುತ ಸಂಗತಿ, ಅನ್ಯಾಯ, ವಿಪತ್ತು, ಸಂಕಟ, ಸಿಟ್ಟು


অন্যান্য ভাষায় অনুবাদ :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब