সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನಾಲ್ಕು ಕಡೆಯಿಂದಲು ಗೋಡೆಯಿಂದ ಆವೃತ್ತವಾದ ಮತ್ತು ಪ್ರತಿಬಿಂಬಿತವಾದ ಮನೆ ಮುಂತಾದವುಗಳ ಚಿಕ್ಕ ಭಾಗ
উদাহরণ : ನನ್ನ ಕೋಣೆ ಎರಡನೇ ಅಂತಸ್ಥಿನಲ್ಲಿದೆ.
সমার্থক : ಕಕ್ಷೆ, ಕೊಠಡಿ
অন্যান্য ভাষায় অনুবাদ :हिन्दी English
चारों ओर से दीवारों से घिरा और छाया हुआ मकान आदि का छोटा हिस्सा।
An area within a building enclosed by walls and floor and ceiling.
অর্থ : ಚಿಕ್ಕ ಕೋಣೆ
উদাহরণ : ನಮ್ಮ ಹಳೇ ಮನೆಯಲ್ಲಿ ಐದು ಸಣ್ಣ ಸಣ್ಣ ಕೋಣೆಗಳು ಇದ್ದವು.
সমার্থক : ಕೊಟ್ಟಡಿ
छोटा कमरा।
Any small compartment.
অর্থ : ಯಾವುದಾದರೂ ಕೋಣೆಯಲ್ಲಿ ಉಪಸ್ಥಿತರಿರುವ ಜನರು
উদাহরণ : ಅವನ ಮಾತು ಕೇಳಿ ಇಡೀ ಕೋಣೆಯೇ ನಕ್ಕಿತು.
किसी कमरे में उपस्थित लोग।
The people who are present in a room.
ইনস্টল