পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೋಟೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೋಟೆ   ನಾಮಪದ

অর্থ : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು

উদাহরণ : ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.


অন্যান্য ভাষায় অনুবাদ :

वह स्थान जहाँ किसी चीज़ की बहुलता हो।

देवगढ़ को देवताओं का गढ़ कहा जाता है।
गढ़

The piece of land on which something is located (or is to be located).

A good site for the school.
land site, site

অর্থ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

উদাহরণ : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

সমার্থক : ಅಡ್ಡ, ಕೇಂದ್ರ, ಬಿಡಾರ


অন্যান্য ভাষায় অনুবাদ :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

অর্থ : ಎಲ್ಲಾ ಕಡೆಯಿಂದಲೂ ಪ್ರಭಾವಿಸುವ ಕ್ಷೇತ್ರ

উদাহরণ : ಅಮೇಠಿ ಗಾಂಧಿ ಪರಿವಾರದವರು ವಾಸ ಮಾಡುತ್ತಿದ್ದ ಕೋಟೆ.

সমার্থক : ದುರ್ಗ


অন্যান্য ভাষায় অনুবাদ :

सर्वाधिक प्रभाव वाला क्षेत्र।

अमेठी गांधी परिवार का गढ़ है।
गढ़

অর্থ : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ

উদাহরণ : ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.


অন্যান্য ভাষায় অনুবাদ :

प्राचीन काल में युद्ध में प्रयुक्त होने वाला काठ का बड़ा सन्दूक।

गढ़ में अस्त्र-शस्त्र रखे जाते थे।
गढ़

অর্থ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ

উদাহরণ : ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.

সমার্থক : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ


অন্যান্য ভাষায় অনুবাদ :

शत्रुओं से बचाव के लिए बनाया हुआ वह सुदृढ़ स्थान (विशेषतः किसी पहाड़ी पर स्थित) जो चारदीवारी द्वारा चारों तरफ से घिरा होता है।

छत्रपति शिवाजी के किले स्थापत्य कला के अच्छे उदाहरण हैं।
आसेर, क़िला, किला, कोट, गढ़, चय, दुर्ग, पुर

A fortified defensive structure.

fort, fortress