অর্থ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
উদাহরণ :
ಅವನು ಜನರನ್ನು ವಂಚಿಸುತ್ತಾನೆ.
সমার্থক : ಅಪಹರಿಸು, ಕಸಿದುಕೊಳ್ಳು, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ವಂಚಿಸು, ಸುಲಿದುಕೊಳ್ಳು
অন্যান্য ভাষায় অনুবাদ :
অর্থ : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು
উদাহরণ :
ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.
সমার্থক : ಅಪಹರಿಸು, ಕದಿ, ಕಳವು ಮಾಡು, ಕಳ್ಳತನ ಮಾಡು, ತುಡುಗು, ಹೊತ್ತುಕೊಂಡು ಹೋಗು
অন্যান্য ভাষায় অনুবাদ :