পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೊಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೊಳೆ   ನಾಮಪದ

অর্থ : ನೀರಿನಲ್ಲಿ ಸೇರಿರುವ ಧೂಳು, ಮಣ್ಣು ಮೊದಲಾದವುಗಳು

উদাহরণ : ಮಳೆಯಗಾಲದಲ್ಲಿ ಎಲ್ಲಾ ಅಪರಿಪಕ್ವವಾದ ರಸ್ತೆಗಳು ಕೆಸರಿನಿಂದ ತುಂಬಿಹೋಗಿರುತ್ತವೆ.

সমার্থক : ಕೆಸರು, ಕೊಚ್ಚೆ, ಕೊಳಚೆ


অন্যান্য ভাষায় অনুবাদ :

पानी में मिली हुई धूल, मिट्टी, आदि।

बारिश में सारे कच्चे रास्ते कीचड़ से भर जाते हैं।
कनई, कर्दम, काँदो, कांदो, कादो, कीच, कीचड़, चहला, दम, निषद्वर, नीवर, पंक, शाद

Water soaked soil. Soft wet earth.

clay, mud

অর্থ : ಕತ್ತರಿಸಿದ ತಲೆಗೂದಲಿನ ಯಾ ಗಡ್ಡದ ಮೇಲೆ ಉಳಿದುಕೊಂಡಿರುವ ಕೂದಲು

উদাহরণ : ದಾಡಿ ತೆಗೆದ ಮಾರನೆ ದಿನವೇ ಕೊಳೆ ಕಾಣಿಸಲು ಪ್ರಾರಂಭವಾಗುತ್ತದೆ.

সমার্থক : ಮೋಟು


অন্যান্য ভাষায় অনুবাদ :

मूड़ने के पश्चात बचे बालों के कड़े अंकुर।

दाढ़ी बनाने के एक दिन बाद खूँटी दिखना शुरु हो जाती है।
खूँटी

Short stiff hairs growing on a man's face when he has not shaved for a few days.

stubble

অর্থ : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ

উদাহরণ : ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.

সমার্থক : ಅಶುದ್ದತೆ, ಕಶ್ಮಲ, ಕೊಳಕು, ಮಲಿನತೆ, ಮಾಲಿನ್ಯ


অন্যান্য ভাষায় অনুবাদ :

विशुद्ध न होने की अवस्था या भाव।

अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।
अविशुद्धता, अशुद्धता

The condition of being impure.

impureness, impurity

অর্থ : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

উদাহরণ : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

সমার্থক : ಕಲ್ಮಶ, ಕೊಳಕು, ಹೊಲಸು


অন্যান্য ভাষায় অনুবাদ :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

অর্থ : ಯಾವುದಾದರು ವಸ್ತುವಿನ ಕೆಲಸಕ್ಕೆ ಬಾರದ ಭಾಗ

উদাহরণ : ಅವನ ಕಣ್ಣಿನಲ್ಲಿ ಬಹಳ ಕೊಳೆ ಇದೆ

সমার্থক : ಕಲ್ಮಶ, ಕೊಳಕು


অন্যান্য ভাষায় অনুবাদ :

किसी चीज़ का गाढ़ा मल।

उसकी आँख में बहुत कीचड़ है।
कीचड़

ಕೊಳೆ   ಕ್ರಿಯಾಪದ

অর্থ : ಹಣ್ಣುಗಳನ್ನು ಹೊಟ್ಟಿನಲ್ಲಿ ಇಟ್ಟು ಕೊಳೆಯುವಂತೆ ಮಾಡುವ ಪ್ರಕ್ರಿಯೆ

উদাহরণ : ಹೊಟ್ಟಿನಲ್ಲಿ ಇಟ್ಟಿರುವ ಮಾವಿನ ಹಣ್ಣು ಕೊಳೆತು ಹೋಗಿದೆ.

সমার্থক : ಹಳಸು


অন্যান্য ভাষায় অনুবাদ :

फलों का भूसे अदि में दबकर पकना।

भूसे में रखा आम औस गया।
औसना

Grow ripe.

The plums ripen in July.
ripen

অর্থ : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು

উদাহরণ : ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.

সমার্থক : ಕೆಡು, ಹಳಸು


অন্যান্য ভাষায় অনুবাদ :

फलों आदि का सड़ना या गलना प्रारंभ होना।

पिटारे में रखे फल लग गए हैं।
लगना

Become unfit for consumption or use.

The meat must be eaten before it spoils.
go bad, spoil

অর্থ : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ

উদাহরণ : ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.

সমার্থক : ಕೆಡು, ಹಳಸು


অন্যান্য ভাষায় অনুবাদ :

किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।

फल, सब्जियाँ आदि जल्दी सड़ती हैं।
सड़ना

Undergo decay or decomposition.

The body started to decay and needed to be cremated.
decay