অর্থ : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
উদাহরণ :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
সমার্থক : ಕೊಂದು ಹಾಕು, ಕೊಲೆ ಮಾಡು, ಜೀವ ತೆಗೆ, ಸಾಯಿಸು
অন্যান্য ভাষায় অনুবাদ :
जीवन का अंत कर देना।
आतंकवादियों ने पाँच व्यक्तियों को मारा।অর্থ : ಯಾರೋ ಒಬ್ಬರ ಮೂಲಕ ಹೊಡೆದು ಸಾಯಿಸುವ ಪ್ರಕ್ರಿಯೆ
উদাহরণ :
ಮಾಲಿಕನನ್ನು ಕೊಲೆ ಮಾಡಿದ್ದಾರೆ.
সমার্থক : ಕೊಲೆ ಮಾಡು ಹತ್ಯ ಮಾಡು, ವಧೆ ಮಾಡು, ಸಾಯಿಸು
অন্যান্য ভাষায় অনুবাদ :
किसी के द्वारा मारा जाना।
मालिक की हत्या हुई है।অর্থ : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
উদাহরণ :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
সমার্থক : ಕೊಂದು ಹಾಕು, ವಧೆ ಮಾಡು, ಸಂಹಾರ ಮಾಡು, ಸಾಯಿಸು
অন্যান্য ভাষায় অনুবাদ :