অর্থ : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು
উদাহরণ :
ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು
সমার্থক : ಕೂನಿ, ಕೊಲೆಗಾರ, ಕೊಲೆಪಾತಕ, ಕೊಲೆಮಾಡುವವ, ನರಹಂತಕ, ಹಂತಕ
অন্যান্য ভাষায় অনুবাদ :
A criminal who commits homicide (who performs the unlawful premeditated killing of another human being).
liquidator, manslayer, murderer