সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
উদাহরণ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
সমার্থক : ಕಂಠ, ಕುತ್ತಿಗೆ
অন্যান্য ভাষায় অনুবাদ :हिन्दी
बरतनों आदि में मुँह के नीचे का भाग।
অর্থ : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ
উদাহরণ : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ
সমার্থক : ಕಂಠ, ಕತ್ತು ಕುತ್ತಿಗೆ
অন্যান্য ভাষায় অনুবাদ :हिन्दी English
सिर से धड़ को जोड़नेवाला पीठ की ओर का बाह्य भाग।
The back side of the neck.
অর্থ : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ
উদাহরণ : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.
সমার্থক : ಕಂಠ, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ
गले की वे नलियाँ जिनसे भोजन पेट में उतरता है और आवाज़ निकलती है।
The passage to the stomach and lungs. In the front part of the neck below the chin and above the collarbone.
অর্থ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
উদাহরণ : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
সমার্থক : ಕುತ್ತಿಗೆ
शरीर का वह भाग जो सिर को धड़ से जोड़ता है।
ইনস্টল