পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೊಯ್ಯುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೊಯ್ಯುವುದು   ಕ್ರಿಯಾಪದ

অর্থ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ

উদাহরণ : ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.

সমার্থক : ಕಚ್ಚು ಮಾಡುವುದು, ಕೆತ್ತುವುದು, ಕೊರೆಯುವುದು


অন্যান্য ভাষায় অনুবাদ :

किसी चीज़ में धारदार वस्तु से बेल-बूटे, आकृति आदि बनाना या कुछ लिखना।

उसने संगमरमर पर अपना नाम उत्कीर्ण किया।
अवलेखना, उकीरना, उकेरना, उखेरना, उखेलना, उत्कीर्ण करना, खोदना

Make an incision into by carving or cutting.

incise

ಕೊಯ್ಯುವುದು   ನಾಮಪದ

অর্থ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

উদাহরণ : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

সমার্থক : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು


অন্যান্য ভাষায় অনুবাদ :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण