পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೊಡದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೊಡದ   ಗುಣವಾಚಕ

অর্থ : ಯಾವುದನ್ನು ಕೊಡಲ್ಪಟ್ಟಿಲ್ಲವೋ

উদাহরণ : ಅವರು ಅವರಿಗೆ ಕೊಡದಿರುವ ಆಸ್ತಿಯ ಮೇಲೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಿದ್ದಾರೆ.

সমার্থক : ಕೊಡದಂತ, ಕೊಡದಂತಹ, ನೀಡಿರದ, ನೀಡಿರದಂತ, ನೀಡಿರದಂತಹ


অন্যান্য ভাষায় অনুবাদ :

जो दिया न गया हो।

वह अदत्त सम्पत्ति पर भी अधिकार करना चाहता है।
अदत्त, अदत्ता

অর্থ : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು

উদাহরণ : ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.

সমার্থক : ಕೊಡದಂತ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಮರುಪಾವತಿಸಿದಂತಹ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ


অন্যান্য ভাষায় অনুবাদ :

भुगतान न किया हुआ।

महाजन ने किसान से अभुक्त राशि को जल्द से जल्द देने के लिए कहा।
अभुक्त

Not paid.

Unpaid wages.
An unpaid bill.
unpaid