সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
উদাহরণ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
সমার্থক : ಕಲಶ, ಕಲಸ, ಕಲಸಾ, ಕಳಸ, ಬಿಂದಿಗೆ
অন্যান্য ভাষায় অনুবাদ :हिन्दी English
पानी भरने या रखने का एक बर्तन।
A large vase that usually has a pedestal or feet.
অর্থ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ
উদাহরণ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.
সমার্থক : ಚೌರಿಗೆ, ಬಿಂದಿಗೆ
অন্যান্য ভাষায় অনুবাদ :हिन्दी
धातु का बड़ा घड़ा।
অর্থ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ
উদাহরণ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.
সমার্থক : ಕುಂಭ, ಬಿಂದಿಗೆ
मिट्टी का घड़ा।
ইনস্টল