পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೊಟ್ಟಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೊಟ್ಟಿಗೆ   ನಾಮಪದ

অর্থ : ನಾಲ್ಕು ಕಡೆಗಳಿಂದ ಸುತ್ತಲಟ್ಟಿರುವ ಮೈದಾನ

উদাহরণ : ಹಸುಗಳನ್ನು ದನದ ಹಟ್ಟಿಯಲ್ಲಿ ಕಟ್ಟಲಾಗಿದೆ.

সমার্থক : ದನಗಳ ಹಟ್ಟಿ, ಪಶುಶಾಲೆ


অন্যান্য ভাষায় অনুবাদ :

चारों ओर से घिरा हुआ बड़ा मैदान।

गाय बाड़े में चर रही है।
खरक, बाड़ा

অর্থ : ಸಾಕುವ ಪ್ರಾಣಿಗಳು ಇರುವಂತಹ ಸ್ಥಳ

উদাহরণ : ಕೊಟ್ಟಿಗೆಯನ್ನು ಪ್ರತಿದಿನ ಸ್ವಚ್ಛಮಾಡಬೇಕು.

সমার্থক : ಗೋಶಾಲೆ, ದನದಹಟ್ಟಿ, ಪಶುಶಾಲೆ, ಹಟ್ಟಿ


অন্যান্য ভাষায় অনুবাদ :

पालतू पशुओं के रहने का स्थान।

पशुशाला की प्रतिदिन सफाई होनी चाहिए।
अड़ाड़, अड़ार, पशुशाला, पिंजरापोल, बाँधनीपौरि, बाड़ा

An outlying farm building for storing grain or animal feed and housing farm animals.

barn

অর্থ : ಸಾಕು ಪ್ರಾಣಿಗಳನ್ನು ಕಟ್ಟಿ ಹಾಕುವ ಸ್ಥಾಳ

উদাহরণ : ಹಸು ಕೊಟ್ಟಿಗೆಯಲ್ಲಿ ಕುಳಿತುಕೊಂಡು ಮೆಲುಕು ಹಾಕುತ್ತಿತ್ತು.

সমার্থক : ದನದ ಕೊಟ್ಟಿಗೆ


অন্যান্য ভাষায় অনুবাদ :

पालतू चौपायों के बाँधे जाने का स्थान।

पशु थान पर बैठकर जुगाली कर रहे हैं।
थान