সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕೈ ಬೆರಳುಗಳನ್ನು ಆಡಿಸಿ ಅಥವಾ ಮುಟ್ಟಿ ತಿಳಿದು ಕೊಳ್ಳುವ ಕ್ರಿಯೆ
উদাহরণ : ಅಜ್ಜ ಆ ವಸ್ತುವನ್ನು ಮುಟ್ಟುವುದಕ್ಕಾಗಿ ತಡವರಿಸುತ್ತಿದ್ದಾನೆ.
সমার্থক : ತಡವರಿಸು, ಪರಕಿಸು, ಹುಡುಕು
অন্যান্য ভাষায় অনুবাদ :हिन्दी
उँगलियों से छूकर मालूम करने की क्रिया।
অর্থ : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ
উদাহরণ : ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.
সমার্থক : ಹುಡುಕು
অন্যান্য ভাষায় অনুবাদ :हिन्दी English
मालूम करने के लिए उँगलियों से छूना या दबाना।
Feel searchingly.
ইনস্টল