পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೈ ಜೋಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೈ ಜೋಡಿಸು   ಕ್ರಿಯಾಪದ

অর্থ : ಒಬ್ಬರಿಗೊಬ್ಬರು ರಾಜಿಯಾಗುವ ಅಥವಾ ಯಾವುದಾದರು ಕೆಲಸದಲ್ಲಿ ಒಬ್ಬರಿಗೊಬ್ಬರು ಸಮರ್ಥನೆ ಮಾಡುವ ಅಥವಾ ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಕೆಲಸವನ್ನು ಮಾಡುವುದಕ್ಕೆ ಸಿದ್ಧವಾಗುವುದು ಅಥವಾ ತಯಾರಿಯಾಗುವುದು

উদাহরণ : ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಸರ್ಕಾರ ವಿರೋಧ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿತು.


অন্যান্য ভাষায় অনুবাদ :

एक दूसरे का साथ देने के लिए राजी होना या किसी भी काम में एक दूसरे का समर्थन करने या एक दूसरे के साथ काम आदि करने के लिए तैयार होना।

सरकार पर दबाव डालने के लिए विपक्षियों ने हाथ मिला लिया है।
हाथ मिलाना

অর্থ : ಯಾರಿಗಾದರೂ ಪ್ರಣಾಮ ಅಥವಾ ನಮಸ್ಕಾರ ಮಾಡುವುದಕ್ಕಾಗಿ ಎಡರೂ ಕೈಗಳನ್ನು ಜೋಡಿಸುವುದು

উদাহরণ : ನಾನು ದೇವಾಲದಲ್ಲಿ ದೇವರ ಮುಂದೆ ಕೈ ಮುಗಿಯುತ್ತೀನಿ.

সমার্থক : ಕೈ ಕೂಡಿಸು, ಕೈ ಮುಗಿ, ಕೈ ಸೇರಿಸು


অন্যান্য ভাষায় অনুবাদ :

किसी का अभिवादन करने के लिए दोनों हाथों को जोड़ना।

मैं मंदिर में भगवान के आगे हाथ जोड़ता हूँ।
हाथ जोड़ना

অর্থ : ಕೃತಜ್ಞತೆ, ಗೌರವ ಅಥವಾ ಸಮ್ಮಾನವನ್ನು ತೋರಿಸುವುದಕ್ಕಾಗಿ ಒಬ್ಬರಿಗೊಬ್ಬರು ಕೈ ಹಿಡುವುದು ಪ್ರಕ್ರಿಯೆ

উদাহরণ : ಅವನು ನನ್ನ ಸ್ನೇಹಿತನ ಜೊತೆಯಲ್ಲಿ ಕೈ ಜೋಡಿಸಿದನು.

সমার্থক : ಹಸ್ತ ಲಾಗವ ಮಾಡು


অন্যান্য ভাষায় অনুবাদ :

आभार, सम्मान या अपनापन प्रदर्शित करने हेतु एक दूसरे का हाथ (अंगुलियों सहित हथेली) पकड़ना।

उसने गर्मजोशी के साथ अपने मित्र से हाथ मिलाया।
हाथ मिलाना

Take someone's hands and shake them as a gesture of greeting or congratulation.

shake hands