অর্থ : ದೇವರ ಮುಂದೆ ಕೇಳಿಕೊಳ್ಳುವ
উদাহরণ :
ಭಗವಂತನಿಗೆ ನಮ್ಮ ಮೊರೆ ಕೇಳಿತು.
সমার্থক : ಬೇಡುವುದು, ಮೊರೆಯಿಡು, ಮೊರೆಯಿಡುವುದು
অন্যান্য ভাষায় অনুবাদ :
অর্থ : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
উদাহরণ :
ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
সমার্থক : ಪ್ರಶ್ನೆ ಕೇಳು, ವಿಚಾರಿಸು
অন্যান্য ভাষায় অনুবাদ :