পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೇಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೇಳು   ಕ್ರಿಯಾಪದ

অর্থ : ನಮ್ಮನ್ನು ನಿಂದಿಸುವ ಮಾತುಗಳನ್ನು ಕೇಳು ಅಥವಾ ಆಲಿಸು

উদাহরণ : ಇಂದು ಮುಂಜಾನೆ ನಾನು ತನ್ನ ಅತ್ತೆಯಿಂದ ತುಂಬಾ ಬೈಗುಳವನ್ನು ಕೇಳಿಸಿದ.

সমার্থক : ಆಲಿಸು


অন্যান্য ভাষায় অনুবাদ :

अपनी निन्दा की बात या डाँट-फटकार श्रवण करना।

आज सुबह-सुबह मैंने अपनी सास से बहुत सुना।
सुनना

অর্থ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

উদাহরণ : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

সমার্থক : ಪ್ರಾರ್ಥಿಸು, ಬೇಡು, ಯಾಚಿಸು


অন্যান্য ভাষায় অনুবাদ :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

অর্থ : ಮಾತನ್ನು ಕೇಳುವ ಪ್ರಕ್ರಿಯೆ

উদাহরণ : ಇಂದಿನ ಮಕ್ಕಳು ದೊಡ್ಡವರ ಮಾತನ್ನು ಕೇಳುವುದಿಲ್ಲ.


অন্যান্য ভাষায় অনুবাদ :

बात मानना।

आजकल के बच्चे किसी की नहीं सुनते हैं।
सुनना

Listen and pay attention.

Listen to your father.
We must hear the expert before we make a decision.
hear, listen, take heed

অর্থ : ಯಾವುದೋ ಮಾತು ಅಥವಾ ಪ್ರಾರ್ಥನೆಯ ಮೇಲೆ ಧ್ಯಾನ ನೀಡುವುದು

উদাহরণ : ರಾಜನು ಮಂತ್ರಿಗಳ ಒಂದು ಮಾತನ್ನು ಕೇಳಿದನು.

সমার্থক : ಆಲಿಸು, ಗಮನಿಸು, ಲಕ್ಷೆ ಕೊಡು


অন্যান্য ভাষায় অনুবাদ :

किसी की बात या प्रार्थना पर ध्यान देना।

राजा ने फरियादी की एक न सुनी।
सुनना

Listen and pay attention.

Listen to your father.
We must hear the expert before we make a decision.
hear, listen, take heed

অর্থ : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ

উদাহরণ : ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.

সমার্থক : ಆಲಿಸು, ಕೇಳಿಸಿಕೊಳ್ಳು, ಲಕ್ಷ್ಯ ಕೊಡು, ಶ್ರವಣ ಮಾಡು


অন্যান্য ভাষায় অনুবাদ :

कही हुई बात या शब्द का कानों से ज्ञान प्राप्त करना।

वह सत्यनारायण भगवान की कथा सुन रहा है।
श्रवण करना, सुनना

Perceive (sound) via the auditory sense.

hear

অর্থ : ವಿಚಾರಣೆಗಾಗಿ ಎರಡೂ ಪಕ್ಷಗಳ ಮಾತು ತಮ್ಮ ಮುಂದೆ ಬರುವಂತೆ ಮಾಡುವುದು

উদাহরণ : ನ್ಯಾಯಾಧೀಶರು ವಕೀಲ ಮತ್ತು ಖೈದಿ ಇಬ್ಬರ ಮಾತನ್ನು ಕೇಳಿದರು.

সমার্থক : ಆಲಿಸು


অন্যান্য ভাষায় অনুবাদ :

विचार के लिए दोनों पक्षों की बातें अपने सामने आने देना।

न्यायाधीश ने अभियोगी और अभियुक्त दोनों की बातें सुनी।
सुनना

Examine or hear (evidence or a case) by judicial process.

The jury had heard all the evidence.
The case will be tried in California.
hear, try