অর্থ : ಈ ಸ್ಥಾನ ಮೊದಲಾದವುಗಳು ಯಾವುದಾದರು ಘಟನೆ, ಕಾರ್ಯ ಮೊದಲಾದವುಗಳಿಂದ ತುಂಬಾ ಅಧಿಕ ಪ್ರಭಾವಿತವೋ ಅಥವಾ ಯಾವುದಾದರು ಕಾರ್ಯ, ಘಟನೆ ಮೊದಲಾದವುಗಳ ಮುಖ್ಯ ಬಿಂದುವೋ
উদাহরণ :
ನಾಳೆ ಬರುವ ಭೂಕಂಪದ ಕೇಂದ್ರ ನಮ್ಮ ಪಟ್ಟಣ.
অন্যান্য ভাষায় অনুবাদ :
वह स्थान आदि जो किसी घटना, कार्य आदि से सबसे अधिक प्रभावित हो या किसी कार्य, घटना आदि मुख्य बिंदु हो।
कल आए भूकंप का केंद्र मेरा शहर रहा।অর্থ : ಯಾವುದೇ ವಿಷಯ ಅಥವಾ ಕ್ರಿಯೆ ಆದರಿಸಿದ ಮೂಲ ಸ್ಥಾನ
উদাহরণ :
ಬೆಂಗಳೂರು ಕರ್ನಾಟಕ ರಾಜ್ಯದ ಆಡಳಿತ ಕೇಂದ್ರ.
সমার্থক : ಕೇಂದ್ರೀಯ ಸ್ಥಾನ
অন্যান্য ভাষায় অনুবাদ :
वह स्थान जो किसी कार्य आदि के लिए नियत हो या वहाँ कोई कार्य विशेष रूप से होता हो।
दिल्ली नेताओं के लिए एक राजनैतिक केंद्र है।অর্থ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು
উদাহরণ :
ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.
অন্যান্য ভাষায় অনুবাদ :
অর্থ : ನೌಕಾದಳದ ಸಂಚಾಲನ ಕೇಂದ್ರ
উদাহরণ :
ನೌಕಾದಳ ಸಂಚಾಲನದ ಕೇಂದ್ರದಿಂದ ಸರಿಯಾದ ಸಮಯಕ್ಕೆ ನಡೆಸಿದ ತನಿಖೆಗೆ ಎಲ್ಲರು ಸ್ವಾಗತಿಸಿದರು .
সমার্থক : ಜಲಸೇನ ಸಂಚಾಲನ ಕೇಂದ್ರ, ನೌಕಾದಳ ಸಂಚಾಲನ
অন্যান্য ভাষায় অনুবাদ :
नौ सेना का संचालन केंद्र।
नौसेना संचालन केंद्र से समय पर हुई कार्यवाही का सबने स्वागत किया है।Base of operations for a naval fleet.
navy baseঅর্থ : ಸುತ್ತಲೂ ಸಮಾನ ದೂರವಿರುವ ಒಂದು ಬಿಂದು
উদাহরণ :
ನೆಹರು ಸರ್ಕಲ್ ಈ ನಗರದ ಕೇಂದ್ರ_ಬಿಂದು.
সমার্থক : ಕೇಂದ್ರ ಬಿಂದು, ಮಧ್ಯ ಬಿಂದು, ಮಧ್ಯ-ಬಿಂದು, ಮಧ್ಯಬಿಂದು
অন্যান্য ভাষায় অনুবাদ :
किसी वृत्त या परिधि या पंक्ति के ठीक बीचों-बीच का बिन्दु या भाग।
इस वृत्त के केंद्र बिंदु से जाती हुई एक रेखा खींचो।অর্থ : ಪರಮಾಣುವಿನ ಮಧ್ಯ ಭಾಗದಲ್ಲಿ ಧನಾತ್ಮಕ ಆವೇಶ ಇರುತ್ತದೆ
উদাহরণ :
ಕೇಂದ್ರದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ ಎರಡೂ ಇರುತ್ತದೆ.
অন্যান্য ভাষায় অনুবাদ :
The positively charged dense center of an atom.
nucleus