সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ
উদাহরণ : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.
সমার্থক : ಅಟ್ಟೆ, ಕೆಳಪದರು, ಜೋಡಿನ ಕೆಳಭಾಗ, ತಳಭಾಗ, ಸೋಲು
অন্যান্য ভাষায় অনুবাদ :हिन्दी English
जूते के नीचे का वह भाग जो चलने पर ज़मीन से सटी होती है।
The underside of footwear or a golf club.
অর্থ : ಜಲಾಶಯದ ಕೆಳಗಿನ ಭೂಮಿ
উদাহরণ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
সমার্থক : ತಳ
जलाशय के नीचे की भूमि।
A depression forming the ground under a body of water.
অর্থ : ಯಾವುದೇ ವಸ್ತುವಿನ ಕೆಳಗಿನ ಭಾಗ
উদাহরণ :
সমার্থক : ಅಡಿ, ತಗ್ಗು, ಬುಡ
किसी भी वस्तु की भीतरी निचली सतह।
The lower side of anything.
ইনস্টল