পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆಳಗಣ-ಪದೀಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೆಳಗಣ-ಪದೀಮ   ನಾಮಪದ

অর্থ : ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ

উদাহরণ : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.

সমার্থক : ಅಧೀನತ್ವಸೂಚಕ ಪದೀಮ, ಅಧೀನತ್ವಸೂಚಕ-ಪದೀಮ, ಕೆಳಗಣ ಪದೀಮ


অন্যান্য ভাষায় অনুবাদ :

वह शब्द जो किसी दिए गए शब्द के संबंध की दृष्टि से कम व्यापक या संकीर्ण हो।

कार और वाहन में कार अधोवाचक है।
अधःवाचक, अधःवाचक शब्द, अधोवाचक, अधोवाचक शब्द

A word that is more specific than a given word.

hyponym, subordinate, subordinate word