পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆಲಸಕ್ಕೆ ಬಾರದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

উদাহরণ : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

সমার্থক : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಮೂರ್ಖ


অন্যান্য ভাষায় অনুবাদ :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

অর্থ : ಕೆಲಸವನ್ನು ಮಾಡದೆ ಇರುವ ಸ್ಥಿತಿ

উদাহরণ : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

সমার্থক : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ


অন্যান্য ভাষায় অনুবাদ :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

অর্থ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

উদাহরণ : ಅವನೊಬ್ಬ ಅನರ್ಹ ವ್ಯಕ್ತಿ.

সমার্থক : ಅನರ್ಹ, ಅನಾಲಾಯಕ್ಕು, ಅಸಮರ್ಥನು, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


অন্যান্য ভাষায় অনুবাদ :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಕೆಲಸಕ್ಕೆ ಬಾರದ   ಗುಣವಾಚಕ

অর্থ : ಯಾವುದೇ ಉಪಯೋಗಕ್ಕೆ ಬರದೇ ಇರುವುದು

উদাহরণ : ನನ್ನ ಬಳಿ ಕೆಲವು ನಿಷ್ಪ್ರಯೊಜಕ ವಸ್ತುಗಳಿವೆ.

সমার্থক : ಅನುಪಯೋಗಿ, ಅನುಪಯೋಗಿಯಾದ, ಅನುಪಯೋಗಿಯಾದಂತ, ಅನುಪಯೋಗಿಯಾದಂತಹ, ಕೆಲಸಕ್ಕೆ ಬಾರದಂತ, ಕೆಲಸಕ್ಕೆ ಬಾರದಂತಹ, ನಿಷ್ಪಲ, ನಿಷ್ಪಲವಾದ, ನಿಷ್ಪಲವಾದಂತಹ, ನಿಷ್ಪ್ರಯೋಜಕ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ


অন্যান্য ভাষায় অনুবাদ :

Having no beneficial use or incapable of functioning usefully.

A kitchen full of useless gadgets.
She is useless in an emergency.
useless

অর্থ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

উদাহরণ : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

সমার্থক : ಅಪ್ರಯೋಜಕ, ಅಯೋಗ್ಯ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ


অন্যান্য ভাষায় অনুবাদ :

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible