পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆಮ್ಮು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೆಮ್ಮು   ನಾಮಪದ

অর্থ : ದೇಹದಿಂದ ಗಾಳಿಯನ್ನು ಹೊರಹಾಕುವ ಅಥವಾ ಅಚಾನಕ್ ಗಂಟಲಿನಿಂದ ಗಾಳಿ ಅಥವಾ ದೀರ್ಘ ಉಸಿರು ಹೊರಬರುವುದು

উদাহরণ : ಅವಳಿಗೆ ನಿನ್ನೆಯಿಂದ ಕೆಮ್ಮು ಹತ್ತಿ ಸುಸ್ತಾಗಿದ್ದಾಳೆ.

সমার্থক : ಕೆಮ್ಮುವುದು


অন্যান্য ভাষায় অনুবাদ :

अधिक खाँसने का रोग।

उसे खाँसी ने परेशान कर रखा है।
काश, काश रोग, कास, कास रोग, खाँसी, खांसी, खोंखी, धंगा

অর্থ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ

উদাহরণ : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.

সমার্থক : ಕೇಕರಿಸು, ದಮ್ಮು


অন্যান্য ভাষায় অনুবাদ :

छाती का वायु कंठ को झटका देकर,आवाज करते हुए बाहर निकलने की क्रिया।

खाँसी से गले में फँसी चीज़ बाहर आ जाती है।
खाँसना, खाँसी

ಕೆಮ್ಮು   ಕ್ರಿಯಾಪದ

অর্থ : ಇನ್ನೊಬ್ಬರನ್ನು ಸಾವಾಧಾನ ಪಡಿಸುವುದಕ್ಕಾಗಿ ಗಂಟಲಲ್ಲಿ ಕೆಮ್ಮುವ ಶಬ್ಧವನ್ನು ಉಂಟು ಮಾಡುವ ಪ್ರಕ್ರಿಯೆ

উদাহরণ : ಪ್ರಾಧ್ಯಾಪಕರನ್ನು ನೋಡುತ್ತಿದ್ದಾಗೆಯೆ ಅವರು ಕೆಮ್ಮುವುದಕ್ಕೆ ಪ್ರಾರಂಭಿಸಿದರು.


অন্যান্য ভাষায় অনুবাদ :

दूसरे को सावधान करने के लिए गले से खरखराहट का शब्द पैदा करना।

प्राध्यापक को देखते ही उसने खखारा।
खँखारना, खखारना

অর্থ : ಪ್ರಾಣಿಗಳಲ್ಲಿ ವಿಶೇಷವಾಗಿ ಕುದುರೆ ಕೆಮ್ಮುವ ಕ್ರಿಯೆ

উদাহরণ : ನನ್ನ ಕುದುರೆ ಬೆಳಗಿನಿಂದ ಕೆಮ್ಮುತ್ತಿದೆ.


অন্যান্য ভাষায় অনুবাদ :

पशुओं विशेषकर घोड़े का खाँसना।

मेरा घोड़ा आज सुबह से ही धाँस रहा है।
धाँसना

অর্থ : ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಅತಿ ಚಿಕ್ಕ ಚಿಕ್ಕ ಕಣಗಳನ್ನು ಬಲವಾದ ಗಾಳಿ ಪ್ರಯೋಗದಿಂದ ಮನುಷ್ಯರ ದೇಹವು ಹೊರ ಹಾಕುವ ಪ್ರಕ್ರಿಯೆ

উদাহরণ : ರಾತ್ರಿಯ ವೇಳೆ ತಾತ ತುಂಬಾ ಕೆಮ್ಮುತ್ತಾರೆ.


অন্যান্য ভাষায় অনুবাদ :

गले में अटके हुए कफ या दूसरी चीज निकालने अथवा केवल शब्द करने के लिए वायु को झटके के साथ कंठ से बाहर निकालना।

दादाजी रात में बहुत खाँसते हैं।
खाँसना, खांसना

Exhale abruptly, as when one has a chest cold or congestion.

The smoker coughs all day.
cough