পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆತ್ತುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೆತ್ತುವುದು   ಕ್ರಿಯಾಪದ

অর্থ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ

উদাহরণ : ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.

সমার্থক : ಕಚ್ಚು ಮಾಡುವುದು, ಕೊಯ್ಯುವುದು, ಕೊರೆಯುವುದು


অন্যান্য ভাষায় অনুবাদ :

किसी चीज़ में धारदार वस्तु से बेल-बूटे, आकृति आदि बनाना या कुछ लिखना।

उसने संगमरमर पर अपना नाम उत्कीर्ण किया।
अवलेखना, उकीरना, उकेरना, उखेरना, उखेलना, उत्कीर्ण करना, खोदना

Make an incision into by carving or cutting.

incise

অর্থ : ಶಿಲೆ, ಲೋಹ ಇತ್ಯಾದಿಗಳನ್ನು ಕೆತ್ತಿ ಅಥವಾ ಮಣ್ಣು ಕಲೆಸಿ ವಸ್ತುಗಳನ್ನು ಮಾಡುವುದು

উদাহরণ : ಅವನು ಮಣ್ಣಿನಿಂದ ಸುಂದರ ಮೂರ್ತಿಯನ್ನು ನಿರ್ಮಿಸುತ್ತಿದ್ದಾನೆ

সমার্থক : ನಿರ್ಮಿಸುವುದು, ರಚಿಸುವುದು


অন্যান্য ভাষায় অনুবাদ :

काट-छाँटकर या और किसी प्रकार काम की चीज़ बनाना।

वह मिट्टी की मूर्ति गढ़ रहा है।
आकार देना, गढ़ना, बनाना, रूप देना, सरजना, सिरजना, सृजन करना

Create by shaping stone or wood or any other hard material.

Sculpt a swan out of a block of ice.
sculpt, sculpture