অর্থ : ಒಂದು ಪ್ರಕಾರದ ಕಾರದ ಕೆಂಪು ಕಾಯನ್ನು ವ್ಯಂಜನದಲ್ಲಿ ಮಸಾಲೆಯ ತರಹ ಉಪಯೋಗಿಸುತ್ತಾರೆ
উদাহরণ :
ಮಾಂಸದಲ್ಲಿ ಕೆಂಪು ಮೆಣಸಿನಕಾಯಿಯನ್ನು ಅಧಿಕವಾಗಿ ಹಾಕಿದ್ದರಿಂದ ತುಂಬಾ ಕಾರವಾಗಿದೆ.
সমার্থক : ಮೆಣಸಿನಕಾಯಿ
অন্যান্য ভাষায় অনুবাদ :
A ripe jalapeno that has been dried for use in cooking.
chipotle