পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೃಪೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೃಪೆ   ನಾಮಪದ

অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

উদাহরণ : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

সমার্থক : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


অন্যান্য ভাষায় অনুবাদ :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

অর্থ : ವ್ಯಕ್ತಿಯ ದುಃಖ, ಕಷ್ಟ ಮೊದಲಾದವುಗಳನ್ನು ದೂರ ಮಾಡುವ ವ್ಯವಹಾರ

উদাহরণ : ಈಶ್ವರನ ಕೃಪೆ ನಮ್ಮೆಲರ ಮೇಲಿದೆ.

সমার্থক : ಅನುಕಂಪ, ಅನುಗ್ರಹ, ಕರುಣೆ, ಕೃಷಾದೃಷ್ಟಿ, ದಯೆ, ಲಕ್ಷ್ಯ

অর্থ : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

উদাহরণ : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

সমার্থক : ಕೃಪಾದೃಷ್ಟಿ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಪರೀಕ್ಷೆ, ಲಕ್ಷಣ, ವಿಮರ್ಶೆ, ಶೋಧನೆ


অন্যান্য ভাষায় অনুবাদ :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

অর্থ : ಇನೊಬ್ಬರ ದುಃಖವನ್ನು ನೋಡಿ ಮನಸಿನಲ್ಲಿ ಅನುಕಂಪ ಹುಟ್ಟುವುದು

উদাহরণ : ದಯೆ ಒಂದು ಸಾತ್ವಿಕ ಭಾವನೆ

সমার্থক : ಅನುಕಂಪ, ಅನುಗ್ರಹ, ಕನಿಕರ, ಕರುಣೆ, ಕಾರುಣ್ಯ, ದಯಾಪರತೆ, ದಯೆ, ಮರುಕ


অন্যান্য ভাষায় অনুবাদ :

वह मनोवेग जो दूसरे का दुख देखकर उत्पन्न होता है।

दया एक सात्विक भावना है।
अनुकंपा, अनुकम्पा, अनुक्रोश, अनुग्रह, अनुषंग, इनायत, करुणा, करुना, कारुण्य, कृपा, तरस, दया, निवाजिश, फजल, फजिल, मेहर, रहम, रहमत, वत, शफक, शफकत, शफ़क़, शफ़क़त

A deep awareness of and sympathy for another's suffering.

compassion, compassionateness

অর্থ : ದಯೆ ಹೊಂದಿರುವ ಅವಸ್ಥೆ ಅಥವಾ ಭಾವನೆ

উদাহরণ : ಸಜ್ಜನರಿಗೆ ದಯೆಯೆ ಒಡವೆ

সমার্থক : ಕರುಣೆ, ದಯಾಶೀಲ, ದಯೆ, ಸಹೃದಯ


অন্যান্য ভাষায় অনুবাদ :

दयालु होने की अवस्था या भाव।

दयालुता सज्जन पुरुषों का आभूषण है।
अनृशंसता, करुणामयता, कृपालुता, दयापन, दयालुता, दयालुपन, दयावंतता, दयावानता, दयाशीलता, सहृदयता

The quality of being warmhearted and considerate and humane and sympathetic.

kindness