পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೃಪಣ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೃಪಣ   ಗುಣವಾಚಕ

অর্থ : ಯಾರು ದಾನಿಯಲ್ಲವೋ ಅಥವಾ ದಾನ ನೀಡುವುದಿಲ್ಲವೋ

উদাহরণ : ಜಿಪುಣ ವ್ಯಕ್ತಿಯ ಮನೆಯಲ್ಲಿ ಕಳ್ಳತನವಾಗಿದೆ.

সমার্থক : ಜಿಪುಣ, ಜೀಮೂತ


অন্যান্য ভাষায় অনুবাদ :

जो दानी न हो या दान न देने वाला।

अदानी महाजन के घर चोरी हो गई।
अदाता, अदानी

অর্থ : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ

উদাহরণ : ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.

সমার্থক : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ


অন্যান্য ভাষায় অনুবাদ :

जो धन का भोग या व्यय न करे और न ही किसी को दे।

इतना धनी होने के बावजूद भी वह कंजूस है।
अनुदार, अवदान्य, कंजूस, कदर्य, करमट्ठा, कुमुद, कृपण, क्षुद्र, चीमड़, तंगदस्त, तंगदिल, मत्सर, रंक, रेप, सूम, सोम

Unwilling to part with money.

closefisted, hardfisted, tightfisted

অর্থ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ

উদাহরণ : ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.

সমার্থক : ಜುಗ್ಗಾತಿಜುಗ್ಗ, ಜುಪುಣಾತಿಜುಪುಣ, ಲೋಭಿ


অন্যান্য ভাষায় অনুবাদ :

जो बहुत ही कंजूस हो।

सेठ धनीराम मक्खीचूस है, एक पैसा भी खर्च करना नहीं चाहता।
कफनखसोट, कफ़नखसोट, नींबू-निचोड़, मक्खीचूस

(used of persons or behavior) characterized by or indicative of lack of generosity.

A mean person.
He left a miserly tip.
mean, mingy, miserly, tight