অর্থ : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ
উদাহরণ :
ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.
সমার্থক : ಆಡಂಬರದ, ಆಡಂಬರದಂತ, ಆಡಂಬರದಂತಹ, ಕೃತ್ರಿಮದ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದ, ಹೊರನೋಟದಂತ, ಹೊರನೋಟದಂತಹ
অন্যান্য ভাষায় অনুবাদ :
Lacking substance or vitality as if produced by painting.
In public he wore a painted smile.অর্থ : ಮೋಸಗೊಳಿಸಲು ತಯಾರಿಸಿದ ನಿಜದ ರೂಪವನ್ನು ಹೋಲುವ ಅಥವಾ ಸತ್ಯವನ್ನು ಹೋಲುವ ಅಂತಹದ್ದೇ ಕೃತಕ ರೂಪ ಅಥವಾ ಸಂಗತಿ
উদাহরণ :
ಬ್ಯಾಂಕ್ನಲ್ಲಿ ಖೋಟಾ ನೋಟನ್ನು ಗುರುತಿಸಿ ವಾಪಾಸ್ ಮರಳಿಸಿದರು.
সমার্থক : ಕೃತಕ, ಕೃತಕವಾದ, ಕೃತಕವಾದಂತ, ಕೃತಕವಾದಂತಹ, ಕೃತ್ರಿಮದ, ಕೃತ್ರಿಮದಂತಹ, ಖೋಟ, ಖೋಟದಂತ, ಖೋಟದಂತಹ, ನಕಲಿ, ನಕಲಿಯಾದ, ನಕಲಿಯಾದಂತ, ನಕಲಿಯಾದಂತಹ, ಮೋಸದ, ಮೋಸದಂತ, ಮೋಸದಂತಹ, ಸೃಷ್ಟಿ ಮಾಡಿದ, ಸೃಷ್ಟಿ ಮಾಡಿದಂತ, ಸೃಷ್ಟಿ ಮಾಡಿದಂತಹ
অন্যান্য ভাষায় অনুবাদ :