পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂಲಿ   ನಾಮಪದ

অর্থ : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

উদাহরণ : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

সমার্থক : ಕಂಬಳ, ವೇತನ


অন্যান্য ভাষায় অনুবাদ :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

অর্থ : ವಸ್ತುಗಳನ್ನು ಹೊತ್ತು ಸಾಗಿಸಲು ನೀಡುವ ಕೂಲಿ

উদাহরণ : ಕೂಲಿಯವನು ನೂರು ಸಿಮೆಂಟು ಚೀಲ ಹೊತ್ತಿದ್ದಕ್ಕೆ ನೂರು ರೂ ಕೂಲಿಯನ್ನು ಕೇಳುತ್ತಿದ್ದಾನೆ.


অন্যান্য ভাষায় অনুবাদ :

लादने की मज़दूरी।

मज़दूर सौ बोरी सिमेंट की लदाई सौ रुपए माँग रहे हैं।
लदाई, लदौनी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

অর্থ : ದುಡುಮೆಗಾಗಿ ನೀಡುವ ಪ್ರತಿಫಲ

উদাহরণ : ಕೂಲಿಯವನು ಕಬ್ಬನ್ನು ಹೊರಲು ಐನೂರು ರೂಪಾಯಿ ಕೂಲಿ ಕೇಳುತ್ತಿದ್ದಾನೆ.

অর্থ : ದುಡಿಮೆಗಾಗಿ ನೀಡುವ ಪ್ರತಿಫಲ

উদাহরণ : ತಾರಾಭಾಯಿಗೆ ಎಂಭತ್ತು ರೂಪಾಯಿಗಳ ಕೂಲಿ ದೊರೆಯುತ್ತದೆ.

সমার্থক : ದಿನಗೂಲಿ, ದಿನಭತ್ಯ


অন্যান্য ভাষায় অনুবাদ :

ढोने की मजदूरी।

मजदूर गन्ने की ढुलाई पांच सौ रुपये माँग रहे हैं।
ढुलाई, ढोवाई

एक दिन की मज़दूरी।

ताराबाई को अस्सी रुपये दिहाड़ी मिलती है।
अजूरा, आह्निक, दिनभृति, दिनिका, दिहाड़ी, दैनिक, नफरी, नफ़री, रोज, रोज़, रोज़ी, रोजी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

অর্থ : ಕೆಲಸಗಾರ ನಿಲ್ದಾಣದಲ್ಲಿ ಯಾತ್ರಿಕರ ಸಮಾನುಗಳನ್ನು ವಾಹನದಲ್ಲಿ ಇಡಲು ಅಥವಾ ತೆಗೆಯುವಂತಹ ಕೆಲಸ ಮಾಡುವನು

উদাহরণ : ರೈಲು ಗಾಡಿ ನಿಲ್ಲುತ್ತಿದ್ದಂತೆ ಕೂಲಿ ಬೋಗಿ ಒಳಿ ಓಡಿದ.


অন্যান্য ভাষায় অনুবাদ :

वह मजदूर जो स्टेशन पर यात्रियों का सामान वाहन में चढ़ाने या उतारने का काम करता है।

रेलगाड़ी के रुकते ही कुली डिब्बों की ओर दौड़े।
क़ुली, कुली

A person employed to carry luggage and supplies.

porter

অর্থ : ಭಾರವಾದ ಸಮಾನುಗಳನ್ನು ಹೊತ್ತು ನಡೆಯುವ ಕೂಲಿಯವ

উদাহরণ : ರೈಲು ನಿಲ್ದಾಣದಲ್ಲಿ ಕೂಲಿಗಳು ಮುಷ್ಕರ ಮಾಡುತ್ತಿದ್ದಾರೆ.


অন্যান্য ভাষায় অনুবাদ :

बोझा ढोनेवाला मज़दूर।

मंडी में हमालों ने हड़ताल कर दी है।
हमाल, हम्माल

অর্থ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

উদাহরণ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

সমার্থক : ಆಳು, ಕಾರ್ಮಿಕ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


অন্যান্য ভাষায় অনুবাদ :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

অর্থ : ಕೂಲಿ ಮಾಡುವ ಕೆಲಸ

উদাহরণ : ರಾಜು ಮನೆ ಮನೆಗೆ-ಮನೆಗೆ ಹೋಗಿ ಕೂಲಿ ಮಾಡಿ ತನ್ನ ಪರಿವಾರದವರ ಪಾಲನೆ-ಪೋಷಣೆ ಮಾಡುತ್ತಿದ್ದನು

সমার্থক : ಜೀತ, ಮಜೂರಿ


অন্যান্য ভাষায় অনুবাদ :

मजदूर का काम।

चिखुरी घर-घर मज़दूरी करके अपने परिवार का भरण-पोषण करता है।
मजदूरी, मज़दूरी, मजूरी, विधा

Productive work (especially physical work done for wages).

His labor did not require a great deal of skill.
labor, labour, toil

অর্থ : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

উদাহরণ : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

সমার্থক : ಕಂಬಳ, ವೇತನ, ಸಂಬಳ


অন্যান্য ভাষায় অনুবাদ :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage