অর্থ : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು
উদাহরণ :
ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ
সমার্থক : ಹುದುಗಿಸು
অন্যান্য ভাষায় অনুবাদ :
অর্থ : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ
উদাহরণ :
ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
সমার্থক : ಏರಿಸು, ಸವಾರಿ ಮಾಡಿಸು
অন্যান্য ভাষায় অনুবাদ :
किसी वाहन के ऊपर बैठने में प्रवृत्त करना।
साईस ने बच्चे को घोड़े पर चढ़ाया।