অর্থ : ಬಾವಿಯಲ್ಲಿ ಇರುವಂತಹ ಕಪ್ಪೆ
উদাহরণ :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
সমার্থক : ಕಪ್ಪೆ, ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ
অন্যান্য ভাষায় অনুবাদ :
অর্থ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
উদাহরণ :
ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
সমার্থক : ಕೂಪ ಮಂಡೂಕ, ಕೂಪ-ಮಂಡೂಕ, ಬಾವಿಯ ಕಪ್ಪೆ
অন্যান্য ভাষায় অনুবাদ :
অর্থ : ಒಂದು ಚಿಕ್ಕ ಮಳೆಗಾಲದ ಉಭಯವಾಸಿ ಪ್ರಾಣಿ ಅದು ಪ್ರಾಯಶಃ ಋತುವಿನಲ್ಲಿ ಕೆರೆ, ಬಾವಿ ಮೊದಲಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ
উদাহরণ :
ಮಳೆಗಾಲದ ದಿನಗಳಲ್ಲಿ ಕಪ್ಪೆಯು ಎಲ್ಲಾ ಜಾಗಗಳಲ್ಲಿ ಕುಪ್ಪಳಿಸುವುದು ಕಾಣಸಿಗುತ್ತದೆ.
অন্যান্য ভাষায় অনুবাদ :
Any of various tailless stout-bodied amphibians with long hind limbs for leaping. Semiaquatic and terrestrial species.
anuran, batrachian, frog, salientian, toad, toad frog