অর্থ : ಬಾವಿಯಲ್ಲಿ ಇರುವಂತಹ ಕಪ್ಪೆ
উদাহরণ :
ಮಳೆಗಾಲದ ದಿನಗಳಲ್ಲಿ ಬಾವಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಕೂಪಮಂಡೂಕಗಳು ಹೊರಗೆ ಬರುತ್ತವೆ.
সমার্থক : ಕಪ್ಪೆ, ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
অন্যান্য ভাষায় অনুবাদ :
অর্থ : ಬಾವಿಯಲ್ಲಿ ಇರುವಂತಹ ಕಪ್ಪೆಯು ತುಂಬಾ ಚಿಕ್ಕದಾದಂತಹ ಕ್ಷೇತ್ರದಲ್ಲಿ ಇರುತ್ತದೆ ಮತ್ತು ಹೊರ ಜಗತ್ತಿನ ಬಗ್ಗೆ ಯಾವ ಜ್ಞಾನವೂ ಇರುವುದಿಲ್ಲ
উদাহরণ :
ಕೂಪಮಂಡೂಕದ ವ್ಯಕ್ತಿತ್ವ ಪೂರ್ಣವಾಗಿ ವಿಕಾಸವಾಗುವುದಿಲ್ಲ.
সমার্থক : ಕೂಪ ಮಂಡೂಕ, ಕೂಪಮಂಡೂಕ, ಬಾವಿಯ ಕಪ್ಪೆ
অন্যান্য ভাষায় অনুবাদ :