পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂಡುಗೆರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂಡುಗೆರೆ   ನಾಮಪದ

অর্থ : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ

উদাহরণ : ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.

সমার্থক : ಅಂಟಿಸಿದ ಗೆರೆ, ಜೋಡಣೆ ಸಾಲು, ಸೇರುವೆ ಗೆರೆ, ಹೊಲಿಗೆ ಸಾಲು


অন্যান্য ভাষায় অনুবাদ :

कपड़े, चमड़े आदि को सिलते समय उन पर बनने वाली धागों की रेखा।

टाँका पास-पास होने से सिलाई मज़बूत होती है।
टाँका, टांका, सिलाई टाँका, सिलाई टांका, सीवन

Joint consisting of a line formed by joining two pieces.

seam

অর্থ : ವ್ಯಾಕರಣದಲ್ಲಿ ಎರಡು ಶಬ್ದ, ಪದ, ಉಪವಾಕ್ಯಗಳನ್ನು ಜೋಡಿಸುವ ಚಿನ್ಹೆ

উদাহরণ : ಬೇವು-ಬೆಲ್ಲ ಈ ಪದದಲ್ಲಿ ಕೂಡುಗೆರೆ ಪದವನ್ನು ಸಂಯೋಜಿಸಿದೆ.

সমার্থক : " - "


অন্যান্য ভাষায় অনুবাদ :

व्याकरण में वह चिह्न जो शब्दों, पदों, उपवाक्यों आदि को जोड़ता है।

धन-सम्पत्ति के बीच लगा चिह्न योजक चिह्न का उदाहरण है।
योजक चिन्ह, योजक चिह्न, संयोजक चिन्ह

A punctuation mark (-) used between parts of a compound word or between the syllables of a word when the word is divided at the end of a line of text.

dash, hyphen