পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂಡಿಸುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂಡಿಸುವಿಕೆ   ನಾಮಪದ

অর্থ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ

উদাহরণ : ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.

সমার্থক : ಕಟ್ಟುವುದು, ನಿರ್ಮಾಣ, ರಚನೆ, ಸಂಯೋಜನೆ


অন্যান্য ভাষায় অনুবাদ :

लोगों या वस्तुओं की व्यवस्था या क्रम जो एक इकाई के रूप में हो।

सुरक्षात्मक रचना को भेद पाना आसान नहीं।
बनावट, योजना, रचना

An arrangement of people or things acting as a unit.

A defensive formation.
A formation of planes.
formation

অর্থ : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ

উদাহরণ : ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.

সমার্থক : ಸಂಕಲನ


অন্যান্য ভাষায় অনুবাদ :

एक से अधिक संख्याओं को जोड़ने की क्रिया।

इन अंकों का जोड़ सावधानीपूर्वक करना।
जमा, जुड़ाई, जोग, जोड़, जोड़ कर्म, जोड़ाई, योग, योगकरण