অর্থ : ಮಧುರವಾದ ಶಬ್ಧವನ್ನು ಮಾಡುವುದು
উদাহরণ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.
সমার্থক : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ
অন্যান্য ভাষায় অনুবাদ :
অর্থ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
উদাহরণ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
সমার্থক : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ
অন্যান্য ভাষায় অনুবাদ :
অর্থ : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು
উদাহরণ :
ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.
সমার্থক : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು
অন্যান্য ভাষায় অনুবাদ :
किसी सभा आदि में किसी उद्देश्य से कुछ कहना।
आज प्रधानमंत्री ने एक विशाल जनसभा को संबोधित किया।অর্থ : ಜೋರಾಗಿ ಮಾತನಾಡುವ ಪ್ರಕ್ರಿಯೆ
উদাহরণ :
ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
সমার্থক : ಅರಚು, ಕಿರುಚು, ಜೋರಾಗಿ ಕೂಗು
অন্যান্য ভাষায় অনুবাদ :
অর্থ : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
উদাহরণ :
ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
অন্যান্য ভাষায় অনুবাদ :
मेंढक का बोलना।
कुएँ में मेंढक टर्रा रहे हैं।অর্থ : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ
উদাহরণ :
ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.
সমার্থক : ಕರೆ
অন্যান্য ভাষায় অনুবাদ :